ಪಂಚರತ್ನ ಯಾತ್ರೆಯ ಕೋಲಾರದಿಂದ ಆರಂಭವಾಗಿದೆ. ಬಂಗಾರಪೇಟೆ ಅಭ್ಯರ್ಥಿ ಮಲ್ಲೇಶ್ ಗೆ ಮತ ನೀಡುವಂತೆ ಕೋರಿದ ಹೆಚ್.ಡಿ.ಕೆ. ಕಾರ್ಯಕ್ರಮದಲ್ಲಿ ಹೆಚ್.ಡಿ ಕುಮಾರಸ್ವಾಮಿ ರೋಡ್ ಶೋಗೆ ರಾತ್ರಿಯಲ್ಲೂ ಭರ್ಜರಿ ಪ್ರತಿಕ್ರಿಯೆ ಸಿಕ್ತು.

JDS pancharathna yaathre started from kolar. HDK announced bangarapete JDS candidate as mallesh Lakhs of JDS supporters were attended the program.

#JDS
#HDK
#HDDevegowda
#Kolar
#pancharathna